ಐಐಟಿಗೆ ನುಗ್ಗಿದ ಚಿರತೆ- ಇದು ಎರಡನೇ ಬಾರಿ ಐಐಟಿಯಲ್ಲಿ ಕಾಡು ಪ್ರಾಣಿ ಕಾಣಿಸಿಕೊಂಡದ್ದು... ಕೇಜ್ರಿವಾಲ್ ನಂತರ!
- ದ ಬ್ಯಾಡ್ ಡಾಕ್ಟರ್
ಸಲ್ಮಾನ್ ಖಾನ್ ಮತ್ತು ರಜನಿಕಾಂತ್ ಮಧ್ಯೆ ವ್ಯತ್ಯಾಸವಿದೆ. ಸಲ್ಮಾನ್ ಖಾನ್ ಕ್ಷಣಾರ್ಧದಲ್ಲಿ ರೈಲು ದಾಟುತ್ತಾನೆ. ರಜನಿಕಾಂತ್ ಆಗಿದ್ದರೆ, ರೈಲೇ ತನ್ನ ದಿಕ್ಕು ಬದಲಿಸಿಬಿಡುತ್ತಿತ್ತು!
- ಬಾಬಾ ಬಕ್‌ಛೋಡ್