ಕೋಲ್ಯ ತನ್ನ ಹೆಂಡತಿಯ ಗೋರಿಗೆ ಬೀಸಣಿಕೆಯಿಂದ ಜೋರಾಗಿ ಗಾಳಿ ಬೀಸುತ್ತಾ ಕುಳಿತಿದ್ದ...
ಕೋಲ್ಯ ತನ್ನ ಹೆಂಡತಿಯ ಗೋರಿಗೆ ಬೀಸಣಿಕೆಯಿಂದ ಜೋರಾಗಿ ಗಾಳಿ ಬೀಸುತ್ತಾ ಕುಳಿತಿದ್ದ.
ಇದನ್ನು ನೋಡಿದವರು ಕೇಳಿದರು: ಹೆಂಡತೀನಾ ಅಷ್ಟೊಂದು ಪ್ರೀತಿಸ್ತೀಯಾ?
ಕೋಲ್ಯ(ಅಳುತ್ತಾ): ಇಲ್ಲ ಸರ್, ಅದೇನಾಯ್ತು ಅಂದ್ರೆ, ಸಾಯೋದಕ್ಕಿಂತ ಮುಂಚೆ ನನ್ನ ಹೆಂಡತಿ ಹೇಳಿ ಹೋಗಿದ್ಲು, "ನನ್ನ ಗೋರಿ ಒಣಗಿದ ನಂತರವೇ ಇನ್ನೊಂದು ಮದುವೆ ಆಗು" ಅಂತ. ಯಾರೋ ಏನೋ ದಿನಾ ಎರಡು ಬಕೆಟ್ ನೀರು ಹಾಕಿ ಹೋಗ್ತಾ ಇದಾರೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.