ಕೋಲ್ಯ: ಸರ್ ಇಲ್ಲಿ ಎಸ್ಟಿಡಿ ಬೂತ್ ಎಲ್ಲಿ?
ಕೋಲ್ಯ: ಸರ್ ಇಲ್ಲಿ ಎಸ್ಟಿಡಿ ಬೂತ್ ಎಲ್ಲಿ?
ವ್ಯಕ್ತಿ: ಅಲ್ಲಿ ಕಾಣಿಸ್ತಾ ಇದೆಯಲ್ಲ. ಅದೆ...
(ಕೋಲ್ಯ ಎಸ್ಟಿಡಿ ಬೂತ್ಗೆ ಹೋದವನೇ ಜೇಬಿನಿಂದ ಮೊಬೈಲ್ ತೆಗೆದು ಮಾತನಾಡಿ ಹೊರಬಂದ)
ವ್ಯಕ್ತಿ: ಅಲ್ಲಾ ಸಾರ್ ನಿಮ್ಹತ್ರ ಮೊಬೈಲ್ ಇದ್ರೆ ಎಸ್ಟಿಡಿಗೆ ಯಾಕೆ ಹೋದ್ರಿ?
ಕೋಲ್ಯ: ನನ್ನ ಫ್ರೆಂಡ್ ತಿಮ್ಮ ಹೇಳಿದಾನೆ ಸರ್, ಎಸ್ಟಿಡಿಯಿಂದ ಫೋನ್ ಮಾಡಿದ್ರೆ ಕಾಲ್ ರೇಟ್ ಕಡಿಮೆ ಅಂತ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.