ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನಾಚಿಕೆಯೆಂಬುದು ಪುರುಷರಿಗಿಂತ ಸ್ತ್ರೀಯರಲ್ಲೇ ಜಾಸ್ತಿಯಾಕೆ?
ಪುರುಷರಿಗೆ ಮರ್ಯಾದೆಯಿಲ್ಲ ಅಂತ ಸಮಾಜ ಮೊದಲೇ ನಿರ್ಧರಿಸಿರುವುದರಿಂದ!
ಫ್ಯಾಷನ್ ಡಿಸೈನರ್ ಮಧು, 9945737427
ಮದುವೆಯನ್ನು ಗುಟ್ಟಾಗಿ ಮಾಡಿಕೊಂಡ ರಾಣಿ ಮುಖರ್ಜಿ ತಾಯಿಯಾಗುತ್ತಿರುವುದನ್ನು ಗುಟ್ಟಾಗಿಡಲು ಸಾಧ್ಯಾನಾ?
ಯಾವುದನ್ನು ಗುಟ್ಟಾಗಿಟ್ಟರೂ ಬಸಿರನ್ನು ಗುಟ್ಟಾಗಿಡಲಾಗದು.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಅನ್ನಭಿಕ್ಷೆಗೂ ಪ್ರೇಮ ಭಿಕ್ಷೆಗೂ ಇರುವ ವ್ಯತ್ಯಾಸವೇನು?
ಒಂದು ಹೊಟ್ಟೆ ತುಂಬೋಕೆ, ಇನ್ನೊಂದು ಹೊಟ್ಟೆ ಬರಿಸೋಕೆ!
ವಿ. ಹೇಮಂತಕುಮಾರ, ಬೆಂಗಳೂರು, 9901739104
ನಿತ್ಯಾನಂದನ ಪುರುಷತ್ವ ಪರೀಕ್ಷೆಯನ್ನು ಮಾಡುವವರು ಗಂಡಸರೋ, ಹೆಂಗಸರೋ?
ಹೆಂಗಸರ ಹತ್ರಾನೇ ಮಾಡಿಸಿ ಅಂತ ಆತ ಅರ್ಜಿ ಹಾಕಿದರೂ ಅಚ್ಚರಿಯಿಲ್ಲ!
-ಬಾಣಭಟ್ಟ