ಬದುಕು ಬೋರೆದ್ದು ಹೋಗಿದೆ ಎಂದಳು ಅವಳು.
ಬದುಕು ಬೋರೆದ್ದು ಹೋಗಿದೆ ಎಂದಳು ಅವಳು. ನಾನು ಗನ್ ತೆಗೆದು ಅವಳ ಹಣೆಗಿಟ್ಟೆ. 'ಅಯ್ಯೋ, ಏನ್ ಮಾಡ್ತಿದೀರಿ' ಅಂತ ಕೂಗಿಕೊಂಡಳು. 'ಬದುಕಲ್ಲಿ ನಿನಗೆ ಆಸಕ್ತಿ ಬರಲಿ ಅಂತ ಪ್ರಯತ್ನಿಸಿದೆ' ಅಂತಂದೆ!
- ಶೇಖರ್ ಕಪೂರ್