ಚಿನ್ನದ ಪದಕಗಳು ಚಿನ್ನದಿಂದ ರೂಪುಗೊಂಡಿರುವುದಿಲ್ಲ. ಬೆವರು, ಪರಿಶ್ರಮ, ಇಚ್ಛಾಶಕ್ತಿ ಮತ್ತು ಧೈರ್ಯದ ಮಿಶ್ರಲೋಹವದು.
-ಡ್ಯಾನ್ ಗ್ಯಾಬ್ಲೆ
ರೋಟಿ ವಿಷಯ ಹಿಡಿದುಕೊಂಡು ರೋದನ. ಬೆಂಗಳೂರಿನಲ್ಲಿ ಅತ್ಯಾಚಾರ ನಡೆದಾಗ, ಸಹರನ್‌ಪುರದ ಹಿಂಸಾಚಾರವಾದಾಗ ಗಾಢ ಮೌನ. ಇದಪ್ಪ ಸೆಕ್ಯುಲರಿಸಂ ಅಂದ್ರೆ!
-ಕೇತನ್ ಸಿ .ಭಾಟೆ