ನೀವು ತಾತ್ಕಾಲಿಕವಾಗಿ ಬೇಸರದಲ್ಲಿದ್ದಾಗ ಶಾಶ್ವತವಾಗಿ ಬೇಸರವನ್ನುಂಟು ಮಾಡುವ ..
ನೀವು ತಾತ್ಕಾಲಿಕವಾಗಿ ಬೇಸರದಲ್ಲಿದ್ದಾಗ ಶಾಶ್ವತವಾಗಿ ಬೇಸರವನ್ನುಂಟು ಮಾಡುವ ಕೆಲಸವನ್ನು ಮಾಡಬೇಡಿ. ಅದೆಂಥ ಕೆಲಸವೇ ಆಗಿರಲಿ, ಅದು ಶಾಶ್ವತವಲ್ಲ. ಕೆಲ ಹೊತ್ತಿನಲ್ಲಿ ಹೊರಟುಹೋಗುತ್ತದೆ. ಆದರೆ ಆ ಸಮಯದಲ್ಲಿ ಮಾಡಿದ ಕೆಲಸ ಹಾಗಲ್ಲ.