ಸಂಪಾದಕೀಯ

ಮನೆಯಲ್ಲಿ ಗಿಳಿ ತರಹ ಹೆಂಡ್ತಿ ಇದ್ರೂ ಪಕ್ಕದ ಮನೆ ಕಾಗೆ ಮೇಲೆ ಆಸಕ್ತಿ ಏಕೆ?

ಆರ್.ಡಿ. ಚಿಣ್ಯ, ನಾಗಮಂಗಲ
ಮನೆಯಲ್ಲಿ ಗಿಳಿ ತರಹ ಹೆಂಡ್ತಿ ಇದ್ರೂ ಪಕ್ಕದ ಮನೆ ಕಾಗೆ ಮೇಲೆ ಆಸಕ್ತಿ ಏಕೆ?
ದೂರದ ಹಕ್ಕಿ ಕಣ್ಣಿಗೆ ಸುಂದರ!


ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಬಡತನದ ಪ್ರೇಮಕ್ಕೂ ಸಿರಿತನದ ಪ್ರೇಮಕ್ಕೂವ್ಯತ್ಯಾಸವೇನು?
ಬಡತದ ಪ್ರೀತಿಗೆ ತುಟಿಯ ಮುತ್ತು, ಸಿರಿತನದ ಪ್ರೀತಿಗೆ ಹೈದರಾಬಾದ್ ಮುತ್ತು!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ನಾಯಿ ನಿಯತ್ತಿನ ಪ್ರಾಣಿ. ಮನುಷ್ಯ?
ಬೇರೆಯವರಲ್ಲಿ ಮಾತ್ರ ನಿಯತ್ತು ಬಯಸೋ ಪ್ರಾಣಿ!

ಎ.ಎಚ್. ಪ್ರಕಾಶಕುಮಾರ್, ಶಿಕಾರಿಪುರ, 9886016328
ಹಿಂದೆ ಮನುಷ್ಯನ ಆಯಸ್ಸು 90-100 ವರ್ಷ. ಈಗ 50-60ಕ್ಕೇ ಮುಕ್ತಾಯವಾಗುತ್ತಿದೆಯಲ್ಲಾ?
ಈಗಿನದ್ದು ಫಾಸ್ಟ್(ಫುಡ್) ಜಮಾನಾ!

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!