ರೇಲ್ವೆ ಸಚಿವಾಲಯ ದರ ಏರಿಕೆಗೂ ಮೊದಲು ತೆಗೆದುಕೊಳ್ಳಬೇಕಾದ ಜನಪ್ರಿಯ...
ರೇಲ್ವೆ ಸಚಿವಾಲಯ ದರ ಏರಿಕೆಗೂ ಮೊದಲು ತೆಗೆದುಕೊಳ್ಳಬೇಕಾದ ಜನಪ್ರಿಯವಲ್ಲದ ಗಡಸು ನಿರ್ಧಾರ ಏನು ಗೊತ್ತೇ? ಅಲ್ಲಿನ ಅನವಶ್ಯಕ ಹುದ್ದೆಗಳಲ್ಲಿ ಕುಳಿತಿರುವವರನ್ನು ತೆಗೆದುಹಾಕುವುದು.
-ಪಿಯೂಶ್ ಕುಲಶ್ರೇಷ್ಠ
ಒಂದಾದ ಮೇಲೆ ಒಂದರಂತೆ ಹಿಮೇಶ್ ರೇಷಮಿಯಾನ ಸಿನೆಮಾಗಳು ಬರುತ್ತಿವೆ. ಆದರೂ ಬಿಜೆಪಿ ಅಚ್ಛೇ ದಿನ್ ಆನೇವಾಲೇ ಹೈ ಎನ್ನುತ್ತಿದೆ!
-ರಜನೀಕಾಂತ್ ಜೋಕ್ಸ್