ಮುಂಬೈನಷ್ಟೂ ಜನಸಂಖ್ಯೆಯಿಲ್ಲದ ಕೋಸ್ಟ ರಿಕಾ ದೇಶದ ಫುಟ್ಬಾಲ್ ತಂಡಕ್ಕೆ ವಿಶ್ವಕಪ್ ತಲುಪಿ ಇಟಲಿಯನ್ನು ಹಣಿಯುವುದು ಸಾಧ್ಯವಾಗುತ್ತದೆ ಎಂದಾದರೆ, ಏಷ್ಯನ್ನರು ನಾವು ಎಲ್ಲಿದ್ದೇವೆ?
-ಸಾಮ್ರಾಟ್
ನ್ಯೂಟನ್ ಹೇಳಬೇಕಿದ್ದ ನಾಲ್ಕನೇ ನಿಯಮ: ಭಾರತದಲ್ಲಿ ಯಾವುದೇ ಪ್ರತಿಭಟನೆಗಳಾದರೆ ರೈಲುಗಳು ತಮ್ಮ ವೇಗ ಕಳೆದುಕೊಳ್ಳುತ್ತವೆ.
-ಗಪ್ಪಿಸ್ತಾನ್ ರೇಡಿಯೋ