ಗೆಳೆಯ: ಯಾಕೋ ಕೋಲ್ಯ ನಿನ್ನ ಗರ್ಲ್ಫ್ರೆಂಡ್ನ...
ಗೆಳೆಯ: ಯಾಕೋ ಕೋಲ್ಯ ನಿನ್ನ ಗರ್ಲ್ಫ್ರೆಂಡ್ನ ಬಿಟ್ಟು ಬಿಟ್ಯಂತೆ. ಯಾಕೋ ಪ್ರೀತಿ ಕಡಿಮೆ ಆಯ್ತು?
ಕೋಲ್ಯ: ಕಡಿಮೆ ಅಲ್ಲ, ಅವಳಿಗೆ ಜಾಸ್ತಿ ಆಯ್ತು....
ಗೆಳೆಯ: ಅಂದ್ರೆ?
ಕೋಲ್ಯ: ಐ ಲವ್ ಯು ಅಂದಾಗೆಲ್ಲ, ಐ ಲವ್ ಯು '2' ಅಂತಿದ್ಲು. ಇಬ್ರಿಬ್ರನ್ನ ಪ್ರೀತಿಸ್ತೀನಿ ಅಂದ್ರೆ ಹೇಗೆ ಸುಮ್ನಿರೋಕ್ಕಾಗುತ್ತೆ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.