ಕೋಲ್ಯ ಸಂಸ್ಕೃತ ವಿದ್ವಾಂಸರೊಬ್ಬರ ಬಳಿ ಹೋಗುತ್ತಾನೆ.
ಕೋಲ್ಯ: ನನಗೆ ಸಂಸ್ಕೃತ ಕಲಿಸಿ ಗುರುಗಳೇ...
ವಿದ್ವಾಂಸ: ಯಾಕೆ?
ಕೋಲ್ಯ: ಅದು ದೇವತೆಗಳ ಭಾಷೆಯಂತೆ. ಸ್ವರ್ಗಕ್ಕೆ ಹೋದರೆ ಉಪಯೋಗಕ್ಕೆ ಬರುತ್ತೇ ಅಂತ...
ವಿದ್ವಾಂಸ: ನರಕಕ್ಕೆ ಹೋದರೆ?
ಕೋಲ್ಯ: ಕನ್ನಡ ಸಿನೆಮಾಗಳನ್ನ ನೋಡಿ "ಬೈಗುಳಗಳ ಡಿಪ್ಲೊಮಾ" ಮಾಡಿದೀನಿ!