ಕಪಿಲ್ ಸಿಬಲ್ ದೆಹಲಿಯಲ್ಲಿನ ತಮ್ಮ ಹೊಸ ಮನೆಗೆ ತಿಂಗಳಿಗೆ 16 ಲಕ್ಷ ರುಪಾಯಿ ಬಾಡಿಗೆ ಕಟ್ಟಲಿದ್ದಾರಂತೆ. ಕೆಲವು ಪೆದ್ದ ಭಾರತೀಯರು ಆಕಾಶ್ ಟ್ಯಾಬ್ಲೆಟ್ ಸಿಗುತ್ತದೆ ಎಂದು ಇನೂ ಕಾದು ಕುಳಿತಿದ್ದಾರೆ!
-ಕೌನ್‌ಹೆಬೇ
ಯಾರೀತ ಸುಬ್ರಮಣ್ಯನ್ ಸ್ವಾಮಿ ಎಂದು ಸುರ್ಜೇವಾಲಾ ಗುಡುಗಿದ್ದಾರೆ. ಸುರ್ಜೇವಾಲಾ, ಕಂದಾಯದ ಹಣವನು ನಿಮ್ಮ ನಾಯಕ ನುಂಗಿಬಿಟ್ಟರಲ್ಲ, ಆ ಹಣವನು ಇದೇ ಸ್ವಾಮಿ ನಿಷ್ಠೆಯಿಂದ ಕಟ್ಟುತ್ತಿರುವವರಲ್ಲಿ ಒಬ್ಬರು.
- ವಿವೇಕ್ ಸುಂದರಂ
ಇದೇ ಮೊದಲ ಬಾರಿಗೆ ಸಲ್ಮಾನ್ ಮತ್ತು ಶಾರುಖ್ ಖಾನ್ ಒಂದೇ ರಾಗ ಹಾಡುತ್ತಿದ್ದಾರೆ- ನನ ಡ್ರೈವರ್ ಮಾಡಿದ್ದು ಎನುತ್ತಿದ್ದಾರೆ.
- ಸಮೀರ್ ರಂಜನ್ ಭಕ್ಷಿ