ಆಕೆ: ಪಾತ್ರೆ ತೊಳೆಯೋದಕ್ಕೆ ಏನು ಉಪಯೋಗಿಸ್ತೀಯಾ?
ಆಕೆ: ಪಾತ್ರೆ ತೊಳೆಯೋದಕ್ಕೆ ಏನು ಉಪಯೋಗಿಸ್ತೀಯಾ?
ಈಕೆ: ನನ್ನ ಗಂಡನ್ನ!
----
"ಕುದುರೆಯಂತೆ ಓಡಿ ಬನ್ನಿ, ಕಳ್ಳನಂತೆ ಕುಳಿತುಕೊಳ್ಳಿ, ರಾಜನಂತೆ ಎದ್ದು ಹೊರಡಿ"
- ಟಾಯ್ಲೆಟ್ ಬಾಗಿಲ ಮೇಲೆ ಬರೆದ ಸಾಲು!!
ಆಕೆ: ಪಾತ್ರೆ ತೊಳೆಯೋದಕ್ಕೆ ಏನು ಉಪಯೋಗಿಸ್ತೀಯಾ?
ಈಕೆ: ನನ್ನ ಗಂಡನ್ನ!
----
"ಕುದುರೆಯಂತೆ ಓಡಿ ಬನ್ನಿ, ಕಳ್ಳನಂತೆ ಕುಳಿತುಕೊಳ್ಳಿ, ರಾಜನಂತೆ ಎದ್ದು ಹೊರಡಿ"
- ಟಾಯ್ಲೆಟ್ ಬಾಗಿಲ ಮೇಲೆ ಬರೆದ ಸಾಲು!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.