ಕೋಲ್ಯ ರೇಡಿಯೋ ರಿಪೇರಿ ಶಾಪ್ ತೆರೆದ...
ಕೋಲ್ಯ ರೇಡಿಯೋ ರಿಪೇರಿ ಶಾಪ್ ತೆರೆದ. ಮೊದಲ ಗ್ರಾಹಕನಾಗಿ ತಿಮ್ಮ ಕೋಲ್ಯನ ಅಂಗಡಿಗೆ ಬಂದ.
ತಿಮ್ಮ : ಇವತ್ತು ಬೆಳಗ್ಗೆ ಅಚಾನಕ್ಕಾಗಿ ಈ ರೇಡಿಯೋ ಆಫ್ ಆಗ್ಬಿಟ್ತು...
ಕೋಲ್ಯ : 5 ನಿಮಿಷದಲ್ಲಿ ನಿಮ್ಮ ರೇಡಿಯೋ ರಿಪೇರಿ ಆಯ್ತು ಅನ್ಕೊಳ್ಳಿ...
(ರೇಡಿಯೋ ಬಿಚ್ಚಿ ನೋಡಿದಾಗ ಅದರಲ್ಲಿ ಇಲಿಯೊಂದು ಸತ್ತು ಬಿದ್ದಿತ್ತು.)
ಕೋಲ್ಯ(ತಲೆ ಅಲ್ಲಾಡಿಸುತ್ತಾ): ರಿಪೇರಿ ಮಾಡೋಕ್ಕೆ ಸಾಧ್ಯಾನೇ ಇಲ್ಲ ಸರ್...
ತಿಮ್ಮ : ಯಾಕೆ?
ಕೋಲ್ಯ : ನಿಮ್ಮ ಆಕಾಶವಾಣಿ ಕಲಾವಿದ ಸತ್ತು ಹೋಗಿದ್ದಾನೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.