ಸಾಧುವೊಬ್ಬನನ್ನು ಕೋಲ್ಯ ಕೇಳಿದ: "ಸ್ವಾಮೀಜಿ...
ಸಾಧುವೊಬ್ಬನನ್ನು ಕೋಲ್ಯ ಕೇಳಿದ: "ಸ್ವಾಮೀಜಿ ನೀವ್ಯಾಕೆ ಯಾವಾಗಲೂ ನೆಲದ ಮೇಲೆ ಕೂರುತ್ತೀರಿ?"
ಸಾಧು ಒಮ್ಮೆ ಆಕಾಶವನ್ನು ದಿಟ್ಟಿಸಿ ಕಣ್ಮುಚ್ಚಿ ಹೇಳಿದ: "ಅದೆಲ್ಲ ನಿನಗ್ಯಾಕೋ ಮುಂಡೇದೇ. ನಿನ್ನ ಕೆಲಸ ನೀನು ನೋಡ್ಕೊ!"
***
ಹೆಂಡತಿ: ನಾರಿ ಅಂದರೆ ಅರ್ಥವೇನು?
ಗಂಡ: ನಾರಿ ಅಂದರೆ ಶಕ್ತಿ!
ಹೆಂಡತಿ: ಪುರುಷ ಅಂದರೆ?
ಗಂಡ: ಸಹನಾಶಕ್ತಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.