ಕಂಜೂಸ್ ಕೋಲ್ಯ ಮತ್ತು ಚೀನಿಯೊಬ್ಬ ಟ್ರೇನ್ನಲ್ಲಿ ಪಯಣಿಸುತ್ತಿದ್ದರು...
ಕಂಜೂಸ್ ಕೋಲ್ಯ ಮತ್ತು ಚೀನಿಯೊಬ್ಬ ಟ್ರೇನ್ನಲ್ಲಿ ಪಯಣಿಸುತ್ತಿದ್ದರು. ಕಿಟಕಿಯಿಂದ ಹಾರಿ ಬಂದ ನೊಣವನ್ನು ನೋಡಿದ ಚೀನಿ, ಅದನ್ನು ಹಿಡಿದು ಲಬಕ್ ಅಂತ ಬಾಯಿಗೆ ಹಾಕಿಕೊಂಡು ನುಂಗಿಬಿಟ್ಟ. 5 ನಿಮಿಷದ ನಂತರ ಇನ್ನೊಂದು ನೊಣ ಬಂತು. ಈ ಬಾರಿ ಅದನ್ನು ಹಿಡಿದ ಕೋಲ್ಯ ಚೀನಿಗೆ ಕೇಳಿದ- "ಬೇಕಾ? ಬೇರೇ ಕಡೆ ಆದ್ರೆ 20 ರುಪಾಯಿ, ಇಲ್ಲಿ ಬರೀ ಹತ್ತು ರುಪಾಯಿ!"
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.