ಜಗಳದ ಶೈಲಿ
1980: ಧೈರ್ಯ ಇದ್ರೆ ಇವತ್ತು ಸಾಯಂಕಾಲ ಊರ ಹೊರಗಿನ ಆಲದ ಮರದ ಹತ್ರ ಸಿಗು.
1990: ನೀನು ಗಂಡಸೇ ಆಗಿದ್ರೆ, ಇವತ್ತು ಸಾಯಂಕಾಲ ಗ್ರೌಂಡ್ ಹತ್ರ ಬಾ...
2000: ದಮ್ಮಿದ್ರೆ ನಮ್ ಏರಿಯಾದಲ್ಲಿ ಕಾಲಿಡು. ಯಾರು ಅನ್ಕೊಂಡಿದೀಯಾ ನನ್ನ? ಗಿರಿ...ಗೋಡೆ ಗಿರಿ!
2005: ಫೋನ್ನಲ್ಲಿ ಧಮಕಿ ಹಾಕೋದಲ್ಲ, ಎದುರಿಗೆ ಬಂದು ಮಾತಾಡೋ...
2014: ಲೇ...ನನ್ ತಲೆ ಕೆಟ್ರೆ ನಿನ್ನ ಫೇಸ್ಬುಕ್ ಗೋಡೆ ಮೇಲೆ ಕೆಟ್ ಕೆಟ್ಟದಾಗಿ ಬರೀತೀನಿ ನೋಡು...
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.