ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರೀತಿಸಲು ಎರಡೂ ಹೃದಯಗಳು ಒಂದಾಗಲೇಬೇಕಾ?

Vishwanath S
Updated On : 12 Mar 2014, 12:44 pm

ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು, ಚಿತ್ರದುರ್ಗ
ಪ್ರೀತಿಸಲು ಎರಡೂ ಹೃದಯಗಳು ಒಂದಾಗಲೇಬೇಕಾ?

ಕಾಲ್‌ಸೆಂಟರ್ ಶಿವಕುಮಾರ, ನಂಜಾಪುರ, ರಾಮನಗರ
ಅತಿಚೆಂದದ ಗಣಪತಿ ಕೇವಲ ಹತ್ತು ಗ್ರಾಂ ತೂಕದ ಇಲಿಯ ಮೇಲೆ ಸವಾರಿ ಹೋಗುವುದೆಂದರೇನು?
ಹೊಟ್ಟೆಗೆ ಕಟ್ಟಿದ ಹಾವಿನ ಹೆದರಿಕೆಗಾದರೂ ಇಲಿ ಆ ಕೆಲಸ ಮಾಡಲೇಬೇಕು.

ವಿ. ಹೇಮಂತಕುಮಾರ, ಬೆಂಗಳೂರು, 9035992900
ವಾಹನ ನಡೆಸಲು ಲೈಸೆನ್ಸ್ ಬೇಕು. ಪ್ರೀತಿ ಮಾಡಲು?
ಪೇಶೆನ್ಸ್ ಬೇಕು!

ಓಂಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
ಹೆಣ್ಣು ಮದುವೆಯಾದ ನಂತರ ಗಂಡನಿಗಿಂತಲೂ ದಪ್ಪ ಆಗಲು ಕಾರಣ?
ಡುಂಡಿರಾಜರ ಪ್ರಕಾರ ಹುಡುಗ ಆಗುತ್ತಾನೆ ದಪ್ಪ, ಹುಡುಗಿಯಾಗುತ್ತಾಳೆ ದಪ್ಪ!

ಜಗದೀಶ ಎಸ್. ಬೆಳಗಾವಿ, 8722444410
ಸಿಡಿಮಿಡಿಗೊಳ್ಳುವ ಹುಡುಗಿಯರ ಹೃದಯದಲ್ಲಿ ಹೆಚ್ಚು ಪ್ರೀತಿ ಇರುತ್ತಂತೆ ಹೌದಾ?
ಹುಡುಗರು ಹಾಗಂದುಕೊಂಡು ಸಮಾಧಾನ ಮಾಡಿಕೊಳ್ಳಬೇಕು.
 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement