ಲಾಲು: ಈ ಬ್ಯಾಗಿನ ಒಳಗೆ ಏನಿವೆ ಅಂತ ಹೇಳಿದ್ರೆ...
ಲಾಲು: ಈ ಬ್ಯಾಗಿನ ಒಳಗೆ ಏನಿವೆ ಅಂತ ಹೇಳಿದ್ರೆ, ಅದರಲ್ಲಿರೋ ಮೊಟ್ಟೆಗಳೆಲ್ಲ ನಿನಗೆ ಕೊಟ್ಟು ಬಿಡ್ತೀನಿ. ಒಂದು ವೇಳೆ ಎಷ್ಟು ಮೊಟ್ಟೆಗಳಿವೆ ಅಂತ ಹೇಳಿದ್ರೆ, ಅದರಲ್ಲಿರೋ ಹತ್ತೂ ಮೊಟ್ಟೆಗಳು ನಿನಗೇ...ಈ ಮೊಟ್ಟೆಗಳು ಯಾವ ಪಕ್ಷೀದು ಅಂತ ಹೇಳಿದ್ರೆ, ಆ ಕೋಳಿಯನ್ನೂ ನಿನಗೇ ಕೊಟ್ಟುಬಿಡ್ತೀನಿ...
ರಾಬ್ರಿ: ಒಂದಾದ್ರೂ ಸುಳಿವು ಕೊಡ್ರೀ ಪ್ಲೀಸ್...!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.