ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಈಗಿನ ಕಾಲದಲ್ಲೂ ಬಡ್ಡಿ ಇಲ್ಲದೇ ಸಾಲ ಕೊಡುವವರನ್ನು ಏನನ್ನಬೇಕು?

Mainashree
Updated On : 17 Mar 2014, 9:42 am

ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಜೆಪಿ ಕ್ರಾಂತಿಯ ಶಿಶು ಲಾಲೂ ಪ್ರಸಾದ್ ಯಾದವ್‌ಗೂ ಅಣ್ಣಾ ಹಜಾರೆ ಕ್ರಾಂತಿಯ ಶಿಶು ಕೇಜ್ರಿವಾಲ್‌ಗೂ ಎನು ವ್ಯತ್ಯಾಸ?
ಅವರು ಮೇವು ತಿಂದರು, ಇವರು ತಲೆ ತಿನ್ನುತ್ತಾರೆ!


ಪ್ರತಾಪ್ ಕೆ. ಬೆಂಗಳೂರು, 9535627921
ಮೈಸೂರು ಹುಲಿ ಯುಗ ಮುಗಿದ ಮೇಲೆ 'ಮೈಸೂರು ಸಿಂಹ' ಶುರುವಾಗುತ್ತಾ ಭಟ್ರೇ?
'ಪ್ರತಾಪ ಸಿಂಹ' ಅಲ್ಲಿಂದ ಸ್ಪರ್ಧಿಸಿರುವುದುಇದರ ಮುನ್ಸೂಚನೆ.

ಚಿರಪ್ರಭ ನಂಜನಗೂಡು
ಮೋದಿ ನುಡಿದರೆ ಗುಡುಗು. ರಾಹುಲ್ ನುಡಿದರೆ?
ಕಾಂಗ್ರೆಸ್‌ಗೆ ಪಿಡುಗು!

ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಸ್ಮಶಾನಕ್ಕೆ ಹಾಕಿದ ಹೆಣಕ್ಕೂ ಬಾರ್‌ಗೆ ಹಾಕಿದ ಹಣಕ್ಕೂ ಏನು ವ್ಯತ್ಯಾಸ?
ಒಂದರಿಂದ ಹೊಗೆ ಇನ್ನೊಂದರಿಂದ ಹಗೆ!

ಶ್ರೀಧರ್ ಡಿ. ರಾಮಚಂದ್ರಪ್ಪ, ತುರವನೂರು, ಚಿತ್ರದುರ್ಗ
ಈಗಿನ ಕಾಲದಲ್ಲೂ ಬಡ್ಡಿ ಇಲ್ಲದೇ ಸಾಲ ಕೊಡುವವರನ್ನು ಏನನ್ನಬೇಕು?
ಬುದ್ದಿ ಇಲ್ಲದವ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement