ಮರಿಕೋಲ್ಯ: ಸರ್ ನಮ್ಮ ಶಾಲೆಯಲ್ಲಿ ಒಂದು ವರ್ಷದಿಂದ ಶಿಕ್ಷಕರೇ ಇಲ್ಲ...
ಮರಿಕೋಲ್ಯ: ಸರ್ ನಮ್ಮ ಶಾಲೆಯಲ್ಲಿ ಒಂದು ವರ್ಷದಿಂದ ಶಿಕ್ಷಕರೇ ಇಲ್ಲ...
ರಾಜಕಾರಣಿ: ಹೌದಾ? ಹಾಗಿದ್ರೆ ಶಾಲೆ ಹೇಗೆ ನಡೀತಾ ಇದೆ?
ಮರಿಕೋಲ್ಯ: ಕಳೆದ ಹತ್ತು ವರ್ಷದಿಂದ ದೇಶ ಹೇಗೆ ನಡೀತಾ ಇದೆಯೋ, ಹಾಗೆ!
-----
ಟೀಚರ್: "ಭಾರತದಿಂದ ಭ್ರಷ್ಟಾಚಾರ ದೂರವಾಗಲಿದೆ" ಇದು ಭೂತಕಾಲವೋ, ಭವಿಷ್ಯತ್ ಕಾಲವೋ, ವರ್ತಮಾನ ಕಾಲವೋ?
ಮರಿಕೋಲ್ಯ: ಇದು ಭವಿಷ್ಯದಲ್ಲೂ 'ಅಸಾಧ್ಯ' ಕಾಲ...!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.