ಕೋಲ್ಯ ಸುಲಭ ಶೌಚಾಲಯಕ್ಕೆ ಅವಸರದಿಂದ ನುಗ್ಗಿದ...
ಕೋಲ್ಯ ಸುಲಭ ಶೌಚಾಲಯಕ್ಕೆ ಅವಸರದಿಂದ ನುಗ್ಗಿದ. ಟಾಯ್ಲೆಟ್ ಸೀಟ್ನ ಮೇಲೆ ಕುಳಿತಾಗ, ಬಾಗಿಲ ಮೇಲೆ ಹೀಗೆ ಬರೆದದ್ದು ಕಾಣಿಸಿತು- "ಇಷ್ಟು 'ಜೋರು' ವಿದ್ಯಾಭಾಸಕ್ಕೆ ಕೊಟ್ಟಿದ್ದೆಯೆಂದರೆ, ಇಂದು ಯಾವುದಾದರೂ ಒಳ್ಳೆಯ ಸೀಟ್ ಮೇಲೆ ಕುಳಿತಿರುತ್ತಿದ್ದೆ!"

Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.