ಕೇಜ್ರೀವಾಲ್ ಪಕ್ಕದ ಮನೆಯ ಗಾಸಿಪ್ ಹಬ್ಬಿಸೋ...
ಕೇಜ್ರೀವಾಲ್ ಪಕ್ಕದ ಮನೆಯ ಗಾಸಿಪ್ ಹಬ್ಬಿಸೋ ಆಂಟಿ ಇದ್ದಂತೆ. ಏಕೆಂದರೆ- "ಅರೆ ವಿಷಯ ಗೊತ್ತಾಯ್ತಾ? ಎದುರು ಮನೆ ಅವರ ಮಗಳು, ಬಲಗಡೆ ಮನೆ ಇವರ ಮಗನ ಜೊತೆ ಓಡಿಹೋದ್ಲಂತೆ. ರಾಜೇಶ್ವರಿ ಅವರ ಮಗ ಸಿಗರೇಟ್ ಸೇದ್ತಾನಂತೆ. ಕುಮಾರಿ ಅವರ ಮಗಳು ನಿನ್ನೆ ರಾತ್ರಿ 11 ಗಂಟೆಗೆ ಮನೆಗೆ ಬಂದ್ಲಂತೆ. ಹಿಂದಿನ ಮನೆ ಹುಡುಗ ಕುಡೀತಾನಂತ್ರೀ... ಆದ್ರೆ ನಮ್ಮ 'ಪಪ್ಪು' ಮಾತ್ರ ತುಂಬಾ ಒಳ್ಳೆಯವನಪ್ಪಾ!" ಎಂದು ಹೇಳುವುದರಲ್ಲಿ ಅವರು ನಿಸ್ಸೀಮರು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.