ಮರಿಕೋಲ್ಯ: ಆಯ್ತು ಸರ್ ಪ್ರಾಮಿಸ್!
ಶಿಕ್ಷಕ: ಮರಿಕೋಲ್ಯ ಇವತ್ತು ಪ್ರಾಮಿಸ್ ಮಾಡು-ಜೀವನದಲ್ಲಿ ಸಿಗರೇಟ್ ಸೇದಲ್ಲ, ನಾನ್ವೆಜ್ ತಿನ್ನಲ್ಲ, ಮದ್ಯ ಕುಡಿಯಲ್ಲ ಅಂತ....
ಮರಿಕೋಲ್ಯ: ಆಯ್ತು ಸರ್ ಪ್ರಾಮಿಸ್!
ಶಿಕ್ಷಕ: ಪ್ರಾಮಿಸ್ ಮಾಡು- ಯಾವ ಹುಡುಗೀನೂ ಕಣ್ಣೆತ್ತಿ ನೋಡಲ್ಲ ಅಂತ...
ಮರಿಕೋಲ್ಯ: ಓಕೆ ಸರ್...
ಶಿಕ್ಷಕ: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡೋಕ್ಕೂ ಸಿದ್ಧ ಅಂತ...
ಮರಿಕೋಲ್ಯ: ಇಂಥ ಬದುಕು ಬದುಕೋದಕ್ಕಿಂತ ಪ್ರಾಣ ಬಿಡೋದೇ ಒಳ್ಳೇದಲ್ವ?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.