ಸರ್ಕಾರಿ ಕೆಲಸ ಸಿಕ್ತಲ್ಲ!
ಗೆಳೆಯ: ಏನೋ ಕೋಲ್ಯ, ಸರ್ಕಾರಿ ಕೆಲಸ ಬೇಕು ಅಂತ ಇಷ್ಟು ವರ್ಷ ಒದ್ದಾಡ್ತಾ ಇದ್ದೆ. ಈಗೇನು ಮಾಡ್ತಾ ಇದೀಯಾ?
ಕೋಲ್ಯ: ಇಲ್ಲ ಗುರು...ಈಗೇನೂ ಕೆಲಸ ಮಾಡ್ತಾ ಇಲ್ಲ...
ಗೆಳೆಯ: ಯಾಕೆ?
ಕೋಲ್ಯ: ಸರ್ಕಾರಿ ಕೆಲಸ ಸಿಕ್ತಲ್ಲ!
ಗೆಳೆಯ: ಏನೋ ಕೋಲ್ಯ, ಸರ್ಕಾರಿ ಕೆಲಸ ಬೇಕು ಅಂತ ಇಷ್ಟು ವರ್ಷ ಒದ್ದಾಡ್ತಾ ಇದ್ದೆ. ಈಗೇನು ಮಾಡ್ತಾ ಇದೀಯಾ?
ಕೋಲ್ಯ: ಇಲ್ಲ ಗುರು...ಈಗೇನೂ ಕೆಲಸ ಮಾಡ್ತಾ ಇಲ್ಲ...
ಗೆಳೆಯ: ಯಾಕೆ?
ಕೋಲ್ಯ: ಸರ್ಕಾರಿ ಕೆಲಸ ಸಿಕ್ತಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.