ಕೋಲ್ಯ ಎದುರು ಮನೆ ಹುಡುಗಿಯನ್ನು...
ಕೋಲ್ಯ ಎದುರು ಮನೆ ಹುಡುಗಿಯನ್ನು ಪ್ರಪೋಸ್ ಮಾಡಿಯೇ ಬಿಡಬೇಕೆಂದು ನಿರ್ಧರಿಸಿದ. ಆದರೆ ಅದೇ ಹಳೆಯ ಸ್ಟೈಲಲ್ಲಿ ಗುಲಾಬಿ ಏಕೆ ಕೊಡಬೇಕೆಂದು ಯೋಚಿಸಿ, ಕಮಲದ ಹೂವು ತೆಗೆದುಕೊಂಡು ಹೋದ. ಬಾಗಿಲು ಬಡಿದಾಗ ಹುಡುಗಿಯ ಬದಲು ಆಕೆಯ ತಾಯಿ ಒಳಗಿನಿಂದ ಬಂದರು. ಗಾಬರಿಯಿಂದ ಕೋಲ್ಯ ಏನು ಮಾಡಬೇಕೋ ತಿಳಿಯದೆ ಆ ಹೂವನ್ನು ಅವರಿಗೆ ಕೊಟ್ಟು ಹೇಳಿದ: "ಆಂಟಿ ಈ ಸರ್ತಿ ತಪ್ಪದೇ ಬಿಜೆಪಿಗೆ ಓಟ್ ಮಾಡಿ...ಅಬ್ಕೀ ಬಾರ್ ಮೋದಿ ಸರ್ಕಾರ್. ಜೈ ಹಿಂದ್!"
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.