ನಿರಾಸೆ, ಹಿನ್ನಡೆ, ಸೋಲುಗಳನ್ನು ನೀವು ಎಷ್ಟು ಚೆಂದವಾಗಿ ನಿಭಾಯಿಸುತ್ತೀರಿ ...
ನಿರಾಸೆ, ಹಿನ್ನಡೆ, ಸೋಲುಗಳನ್ನು ನೀವು ಎಷ್ಟು ಚೆಂದವಾಗಿ ನಿಭಾಯಿಸುತ್ತೀರಿ ಎಂಬುದರ ಮೇಲೆ ನೀವು ಎಷ್ಟು ಬೇಗ ಯಶಸ್ಸನ್ನು ಗಳಿಸುತ್ತೀರಿ ಎಂಬುದನ್ನು ನಿರ್ಧರಿಸಬಹುದು. ಹೀಗಾಗಿ ಸೋಲಾದಾಗ ಅದನ್ನು ಸಮರ್ಥವಾಗಿ ನಿಭಾಯಿಸುವುದನ್ನು ಕರಗತ ಮಾಡಿಕೊಳ್ಳಿ.