ಜೀವನದಲ್ಲಿ ನಂಬಿಕೆ ಎನ್ನುವುದು ಅತ್ಯಂತ ಪ್ರಮುಖವಾದ ವಿಚಾರ. ಒಂದು ಬಾರಿ ಅದು ....
ಜೀವನದಲ್ಲಿ ನಂಬಿಕೆ ಎನ್ನುವುದು ಅತ್ಯಂತ ಪ್ರಮುಖವಾದ ವಿಚಾರ. ಒಂದು ಬಾರಿ ಅದು ನಷ್ಟವಾದರೆ ಮತ್ತೆ ಗಳಿಸುವುದು ಕಷ್ಟ. ಅದು ಹೇಗೆಂದರೆ ಚೆನ್ನಾಗಿರುವ ಕಾಗದವನ್ನು ಮುದ್ದೆ ಮಾಡಿದರೆ ಮತ್ತೆ ಅದನ್ನು ಯಥಾ ಸ್ಥಿತಿಗೆ ತರಲು ಅಸಾಧ್ಯ. ಅದೇ ರೀತಿ ನಂಬಿಕೆಯೂ ಕೂಡ.