ಕೆಲವೊಮ್ಮೆ ಮಾತಿಗಿಂತ ಕೃತಿಯೇ ಹೆಚ್ಚು ಸಂದೇಶಗಳನ್ನು ನೀಡುತ್ತದೆ...
ಕೆಲವೊಮ್ಮೆ ಮಾತಿಗಿಂತ ಕೃತಿಯೇ ಹೆಚ್ಚು ಸಂದೇಶಗಳನ್ನು ನೀಡುತ್ತದೆ....
ಕೆಲವೊಮ್ಮೆ ಮಾತಿಗಿಂತ ಕೃತಿಯೇ ಹೆಚ್ಚು ಸಂದೇಶಗಳನ್ನು ನೀಡುತ್ತದೆ. ಹೇಗೆಂದರೆ ಮತ್ತೊಬ್ಬರಿಗೆ ಪದೇ ಪದೆ ತಪ್ಪು ಮಾಡಿ ಕ್ಷಮೆ ಕೇಳುತ್ತೇವೆ. ಆದರೆ ಕೃತಿಯಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಕ್ಷಮೆ ಕೇಳಿದ್ದರಲ್ಲಿ ಯಾವುದೇ ಅರ್ಥವಿಲ್ಲ.