ಸಂಪಾದಕೀಯ

ಇತ್ತೀಚೆಗೆ ಮಾನವೀಯ ಮೌಲ್ಯಗಳು ನಶಿಸಲು ಕಾರಣವೇನು?

ಶ್ರೀಧರ ಡಿ. ರಾಮಚಂದ್ರಪ್ಪ, 9880791106
ಅಡಿಕೆಗೆ ಹೋದ ಮಾನ ಆನೆ ಕೊಟ್ರು ಬರಲ್ಲ ಎನ್ನುವುದಕ್ಕೆ ಉದಾಹರಣೆ?
ಚಾದಲ್ಲಿ ಹೋದ ಮಾನ ಚುನಾವಣೆಗೆ ನಿಂತ್ರೂ ಬರ್ಲಿಲ್ಲ ಅಂತ ಮಣಿಶಂಕರ ಅಯ್ಯರ್ ಹೇಳ್ತಾ ಇದಾರಂತೆ!


ನೇತ್ರಾ ಆನೆಕೆರೆಬೀದಿ, ಮಂಡ್ಯ, 8970452188
ಇತ್ತೀಚೆಗೆ ಮಾನವೀಯ ಮೌಲ್ಯಗಳು ನಶಿಸಲು ಕಾರಣವೇನು?
ಮಾನವತಾವಾದಿಗಳ ಹೆಚ್ಚಳ!

ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಚುನಾವಣೆಯಲ್ಲಿ ಹೆಚ್ಚಿನ ಗೆಲವು ಕಂಡಿರುವ ಎನ್‌ಡಿಎಗೆ ಸ್ವಾಗತ, ಸೋತ ಯುಪಿಎಗೆ ವಿದಾಯ. ತೃತೀಯ ರಂಗಕ್ಕೆ?
ಶೋಕ!

ಚಿರಪ್ರಭ ನಂಜನಗೂಡು, 8553793107
ಸಿಂಗ್ ಇನ್ನಾದರೂ ಮೌನವ್ರತ ಮುರಿಯಬಾರದೇ?
ಮಾತಾಡಬೇಕಾದಾಗ ಮಾತನಾಡಲಿಲ್ಲ. ಈಗ ಮಾತನಾಡಿದರೂ ಕೇಳುವವರಿಲ್ಲ!

ಕೆ.ಎಂ. ಲಿಂಗರಾಜು, ನಂಜನಗೂಡು
ಮೋದಿಯನ್ನು ಬೆಂಬಲಿಸಿದವರು ಕೋಮುವಾದಿಗಳಾದರೆ, ಕೇಜ್ರಿವಾಲ್ ಬೆಂಬಲಿಸಿದವರು?
ಭಾರೀ ಕ್ರೇಜಿ!

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ