ಜೀವನದಲ್ಲಿ ಕೆಲವೊಂದು ಬಾರಿ ನಮಗೆ ತಲೆ ಎತ್ತಲಾಗದ...
ಜೀವನದಲ್ಲಿ ಕೆಲವೊಂದು ಬಾರಿ ನಮಗೆ ತಲೆ ಎತ್ತಲಾಗದ ಪರಿಸ್ಥಿತಿ, ಪರಿಸರ ಎದುರಾಗುತ್ತದೆ. ಒಂದು ಹಂತದಲ್ಲಿ ಅವು ನಮ್ಮನ್ನು ಎದೆಗುಂದಿಸಬಹುದು. ಆದರೆ ಅದುವೇ ಶಾಶ್ವತ ಅಲ್ಲ. ದುಃಖದ ಬಳಿಕ ಸಂತೋಷ ಇದ್ದೇ ಇರುತ್ತದೆ. ಏಕೆಂದರೆ ಜೀವನ ಒಂದು ರೀತಿ ಚಕ್ರವಿದ್ದಂತೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.