ಬೆಂಡೆಕಾಯಿ ಫ್ರೈ
ಬೆಂಡೆಕಾಯಿ ಫ್ರೈ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಬೆಂಡೆಕಾಯಿ - 1 ಕೆ.ಜಿ
- ಗೊಜ್ಜಿನ ಪುಡಿ - 1 ಚಮಚ
- ಉಪ್ಪು - ಒಂದು ಚಮಚ
- ಎಣ್ಣೆ - 2 ಚಮಚ
- ಅರಿಶಿನಪುಡಿ - ಸ್ವಲ್ಪ
- ಕರಿಬೇವಿನ ಸೊಪ್ಪು - ಸ್ವಲ್ಪ
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಬೆಲ್ಲ -ಸ್ನಲ್ಪ
- ತೆಂಗಿನಕಾಯಿ ತುರಿ - 1 ಕಪ್
- ಮೂರು ಒಣ ಮೆಣಸಿನ ಕಾಯಿ - ಸ್ನಲ್ಪ
- ಸಾಸಿವೆ - ಅರ್ಧ ಚಮಚ
- ಹುಣಸೇಹಣ್ಣು - ಸ್ಲಲ್ಪ
- ಕಡಲೇಬೇಳೆ - ಸ್ಲಲ್ಪ
- ಉಂಗು - ಸ್ನಲ್ಪ
ಮಾಡುವ ವಿಧಾನ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.