ರವೆ ಉಂಡೆ
ರವೆ ಉಂಡೆ ಮಾಡುವ ವಿಧಾನ...
ಬೇಕಾಗುವ ಸಾಮಾಗ್ರಿಗಳು
- ಚಿರೋಟಿ ರವೆ- 1 ಕಪ್
- ಒಣಕೊಬ್ಬರಿ- 1 ಕಪ್
- ಒಣದ್ರಾಕ್ಷಿ- 15
- ಗೋಡಂಬಿ- 15
- ಏಲಕ್ಕಿ ಸ್ವಲ್ಪ
- ಸಕ್ಕರೆ -1 ಕಪ್
- ಹಾಲು -1 ಕಪ್
- ತುಪ್ಪ-1 ಕಪ್
ಮಾಡುವ ವಿಧಾನ
- ಮೊದಲಿಗೆ ಚಿರೋಟಿ ರವೆಯನ್ನು ಸಣ್ಣ ಉರಿಯಲ್ಲಿ ತುಪ್ಪ ಹಾಕಿ ಚೆನ್ನಾಗಿ ಹುರಿಯಬೇಕು.
- ಒಣಕೊಬ್ಬರಿಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು.
- ದ್ರಾಕ್ಷಿ ಮತ್ತು ಗೋಡಂಬಿಯನ್ನು ತುಪ್ಪದಲ್ಲಿ ಹಾಕಿ ಕರಿಯಬೇಕು.
- ರವೆ ಬಿಸಿ ಇರುವಾಗಲೇ ಕೊಬ್ಬರಿ ಪುಡಿ, ದ್ರಾಕ್ಷಿ ಗೋಡಂಬಿ, ಪುಡಿ ಮಾಡಿದ ಸಕ್ಕರೆ ಎಲಕ್ಕಿ ಪುಡಿ ಬಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ ಬಿಸಿ ಮಾಡಿದ ಹಾಲನ್ನು ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲೆಸಿ. ನಂತರ ಉಂಡೆ ಮಾಡಿ. ಈಗ ಸಿಹಿಯಾದ ರವೆಉಂಡೆ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.