ಸಾಮಗ್ರಿಗಳು1. ಅವರೆಕಾಳು- 1 ಪಾವು2. ಸಾರಿನ ಪುಡಿ- 1 ಟೀ ಚಮಚ3. ಹುಣಸೆರಸ- 2 ಟೀ ಚಮಚ4. ಉಪ್ಪು, ಇಂಗು- ರುಚಿಗೆ ತಕ್ಕಷ್ಟು5. ಎಣ್ಣೆ- 1 ಟೀ ಚಮಚ6. ಸಾಸಿವೆ- 1 ಟೀ ಚಮಚ7. ಕರಿಬೇವು, ಕೊತ್ತಂಬರಿ ಸೊಪ್ಪು- ರುಚಿಗೆ ತಕ್ಕಷ್ಟುಮಾಡುವ ವಿಧಾನ. ಅವರೆಕಾಳು ಎಳೆಯದಾಗಿ, ಫ್ರೆಶ್ ಆಗಿರಬೇಕು. ಅವರೆಕಾಳಿಗೆ ಎಷ್ಟು ಸಾರು ಬೇಕೋ ಅಷ್ಟು ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಿ. ನಂತರ ಸೊಪ್ಪು, ಸಾರಿನ ಪುಡಿ, ಹುಣಸೆರಸ, ಕರಿಬೇವು, ಕೊತ್ತಂಬರಿಸೊಪ್ಪು ಹಾಕಿ ಕುದಿಸಿ. ಎಣ್ಣೆ ಕಾಯಿಸಿ ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿ ಸಾರಿಗೆ ಕೊಡಿ..- ಶ್ರೀದೇವಿ (ಸಖಿ ಪಾಕ್ಷಿಕದಿಂದ ಆಯ್ದ ಲೇಖನ).Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics