ಮಾವಿನಹಣ್ಣಿನ ರಸಾಯನ
ಮಾವಿನಹಣ್ಣಿನ ರಸಾಯನ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಮಾವಿನಹಣ್ಣು-2ರಿಂದ 3
- ತೆಂಗಿನಕಾಯಿ ತುರಿ 2 ಕಪ್
- ಬೆಲ್ಲ ಒಂದು ಅಚ್ಚು
- ಸಕ್ಕರೆ ಅರ್ಧ ಕಪ್
- ಏಲಕ್ಕಿ
ಮಾಡುವ ವಿಧಾನ....
- ಮಾವಿನಹಣ್ಣನ್ನು ಸಿಪ್ಪೆ ತೆಗೆದು ಪಾತ್ರೆಯಲ್ಲಿ ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ಅದಕ್ಕೆ ಒಂದು ಚಿಟಿಕೆ ಉಪ್ಪು, ಬೆಲ್ಲ, ಸಕ್ಕರೆ ಏಲಕ್ಕಿಪುಡಿ ಬೆರೆಸಿಡಿ.
- ತೆಂಗಿನಕಾಯಿ ತುರಿಯನ್ನು ರುಬ್ಬಿಕೊಳ್ಳಿ. ಒಂದು ತಳ ಇರುವ ಪಾತ್ರೆ ಮೇಲೆ ಬಟ್ಟೆ ಇಟ್ಟು ಅದಕ್ಕೆ ರುಬ್ಬಿಕೊಂಡ ತೆಂಗಿನಕಾಯಿಯನ್ನು ಹಾಕಿ ಚೆನ್ನಾಗಿ ಹಿಂಡಿ. ಆಗ ತೆಂಗಿನಕಾಯಿ ಹಾಲು ಪಾತ್ರೆಗೆ ಇಳಿಯುತ್ತದೆ.
- ಈ ಹಾಲನ್ನು ಮಾವಿನಹಣ್ಣಿಗೆ ಹಾಕಿ ಚೆನ್ನಾಗಿ ಕಲಸಿ. ರಸಾಯನ ಸಿದ್ದ. ಇದಕ್ಕೆ ಬೇಕೆಂದರೆ ಕಪ್ಪು ಎಳ್ಳು ಸಿಡಿಸಿ ಹಾಕಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.