- ಕಾರ್ನ್: 1 ಕಪ್
- ಬೇಸನ್: 2 ಚಮಚ
- ಹಸಿರು ಮೆಣಸಿನಕಾಯಿ: 2
- ಈರುಳ್ಳಿ: 1
- ಮೆಣಸಿನ ಪುಡಿ: 1 ಚಮಚ
- ಉಪ್ಪು: 1 ಚಮಚ
- ಕೊತ್ತಂಬರಿ ಸೊಪ್ಪು: 1 ಎಳೆ
- ಒಂದು ಬಟ್ಟಲಿಗೆ, ಒಂದು ಕಪ್ ಕಾರ್ನ್, ಬೇಸನ್ ಹಿಟ್ಟು, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಮತ್ತು ಹಿಟ್ಟು ಸ್ಥಿರವಾಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.
- ಕಲಸಿದ ಹಿಟ್ಟನ್ನು ಉಂಡೆ ಕಟ್ಟಿಕೊಂಡು ನಂತರ ಅದನ್ನು ಲಟ್ಟಿಸಿ
- ಒಂದು ಪ್ಯಾನ್ಗೆ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿಕೊಳ್ಳಿ
- ಲಟ್ಟಿಸಿದ ಹಿಟ್ಟನ್ನು ಎಣ್ಣೆಯಲ್ಲಿ ಚೆನ್ನಾಗಿ ಕರೆಯಿರಿ.
- ಬಜ್ಜಿಯನ್ನು ಎಣ್ಣೆಯಿಂದ ತೆಗೆಯಿರಿ.
ಬಿಸಿಬಿಸಿಯಾದ ಕಾರ್ನ್ ಬಜ್ಜಿ ತಿನ್ನಲು ಸಿದ್ಧವಾಗಿದೆ.