ಹೆಲ್ತ್ ಡ್ರಿಂಕ್  
ಅಡುಗೆ

ಹೆಲ್ತ್ ಡ್ರಿಂಕ್ ಪೌಡರ್- Health drink powder Recipe in Kannada

ರುಚಿಕರ ಹಾಗೂ ಆರೋಗ್ಯಕರವಾದ ಹೆಲ್ತ್ ಡ್ರಿಂಕ್ ಪೌಡರ್ ಮನೆಯಲ್ಲೇ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು

  • ಬಾದಾಮಿ- 1 ಬಟ್ಟಲು

  • ಓಟ್ಸ್- 1 ಬಟ್ಟಲು

  • ಕಡಲೆಕಾಯಿ ಬೀಜ- 1 ಬಟ್ಟಲು

  • ಮಖಾನಾ- 1 ಬಟ್ಟಲು

  • ಕುಂಬಳಕಾಯಿ ಬೀಜ- 1 ಬಟ್ಟಲು

  • ಗೋಡಂಬಿ- ಸ್ವಲ್ಪ

  • ಕೋಕೋ ಪೌಡರ್ - 3-4 ಚಮಚ

ಮಾಡುವ ವಿಧಾನ...

ಒಲೆಯ ಮೇಲೆ ಬಾಣಲೆ ಇಟ್ಟು ಕೋಕೋ ಪೌಡರ್ ಬಿಟ್ಟು ಮೇಲಿನ ಎಲ್ಲಾ ಪದಾರ್ಥಗಳನ್ನೂ ಒಂದೊಂದಾಗಿ ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಿ.

ಇದು ತಣ್ಣಗಾದ ಬಳಿಕ ಮಿಕ್ಸಿ ಜಾರ್'ಗೆ ಹಾಕಿ ಪುಡಿ ಮಾಡಿ. ಈ ಪುಡಿಗೆ ಕೋಕೋ ಪೌಡರ್ ಹಾಕಿ ಮಿಶ್ರಮ ಮಾಡಿ. ಗಾಳಿಯಾಡದ ಡಬ್ಬಿಗೆ ಹಾಕಿಟ್ಟುಕೊಳ್ಳಿ.

ಮಕ್ಕಳಿಗೆ ಕೊಡುವಾ ಬಿಸಿ ಹಾಲಿಗೆ 1 ಚಮಚ ಬೆಲ್ಲದ ಪುಡಿ ಅಥವಾ ಕಲ್ಲು ಸಕ್ಕರೆ ಹಾಗೂ ಈಗಾಗಲೇ ಮಾಡಿಟ್ಟುಕೊಂಡ ಹೆಲ್ತ್ ಡ್ರಿಂಕ್ ಪೌಡರ್ ನ್ನು ಒಂದು ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊಡಿ.

ಈ ಹೆಲ್ತ್ ಡ್ರಿಂಕ್ಸ್ ಮಕ್ಕಳ ತೂಕವನ್ನು ಹೆಚ್ಚಿಸುವುದಲ್ಲದೆ, ಮೂಳೆ ಬಲವಾಗಿರವಂತೆ ಹಾಗೂ ಆರೋಗ್ಯವೂ ಉತ್ತಮವಾಗಿರುವಂತೆ ಮಾಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ