ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಡುಗೆ

ಸ್ಪೆಷಲ್ ಶರಬತ್

ರುಚಿಕರವಾದ ಸ್ಪೆಷಲ್ ಶರಬತ್ ಮಾಡುವ ವಿಧಾನ...

Manjula VN
Updated On : 19 Mar 2024, 2:20 pm

ಬೇಕಾಗುವ ಪದಾರ್ಥಗಳು

ಮಾಡುವ ವಿಧಾನ...

Advertisement

Advertisement

ಮೊದಲಿಗೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸಕ್ಕರೆ, ಕಸ್ಟರ್ಡ್ ಪೌಡರ್, ಮಿಲ್ಕ್ ಪೌಡರ್, ಬಾದಾಮಿ, ಗೋಜಂಬಿ, ವಾಲ್ನಟ್ ಹಾಗೂ ಏಲಕ್ಕಿ ಹಾಕಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಗಾಳಿಯಾಡದ ಡಬ್ಬಿಗೆ ಹಾಕಿ ಎತ್ತಿಟ್ಟುಕೊಂಡು, ಬೇಕೆನಿಸಿದಾಗ ಶರಬತ್ತು ಮಾಡಿಕೊಳ್ಳಬಹುದು.

ಇದೀಗ ಒಲೆಯ ಮೇಲೆ ಪಾತ್ರೆ ಇಟ್ಟು, ಪಾತ್ರೆಗೆ ಹಾಲು ಹಾಕಿ ಗಟ್ಟಿಯಾಗುವವರೆಗೆ ಕಾಯಿಸಿ. ಬಳಿಕ ಅಗತ್ಯವೆನಿಸಿದಷ್ಟು ಪುಡಿಯನ್ನು ಹಾಕಿ. 2 ನಿಮಿಷ ಕುದಿಸಿ. ನಂತರ ಕೇಸರಿ ದಳ ಹಾಗೂ ಪಿಸ್ತಾ ಹಾಗೂ ಬಾದಾಮಿ ಚೂರುಗಳನ್ನು ಹಾಕಿ, ಮಿಶ್ರಣ ಮಾಡಿ. ಬಳಿಕ ಇದು ತಣ್ಣಗಾಗಲು ಫ್ರಿಡ್ಜ್ ನಲ್ಲಿಡಿ. ಇದೀಗ ಸ್ಪೆಷಲ್ ಶರಬತ್ ಸವಿಯಲು ಸಿದ್ಧ. ಇಷ್ಟಪಡುವುದಾದರೆ ಟೂಟಿ ಫ್ರೂಟಿಯನ್ನು ಕೂಡ ಹಾಕಿಕೊಳ್ಳಬಹುದು. ಇದು ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments