ಕಾರ್ನ್ ಮ್ಯಾಗಿ 
ಅಡುಗೆ

ಕಾರ್ನ್ ಮ್ಯಾಗಿ | Corn maggi Recipe in Kannada

ರುಚಿಕರವಾದ ಕಾರ್ನ್ ಮ್ಯಾಗಿ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಮ್ಯಾಗಿ ಪ್ಯಾಕೆಟ್- 2

  • ಈರುಳ್ಳಿ - 1 (ಸಣ್ಣಗೆ ಕತ್ತರಿಸಿದ್ದು)

  • ಜೋಳ (ಕಾರ್ನ್)- 1 ಸಣ್ಣ ಬಟ್ಟಲು

  • ಕ್ಯಾರೆಟ್- 1 (ತೆಳುವಾದ ಉದ್ದಗೆ ಕಟ್ ಮಾಡಿದ್ದು)

  • ಕ್ಯಾಪ್ಸಿಕಮ್- 1 (ಸಣ್ಣಗೆ ಕತ್ತರಿಸಿದ್ದು)

  • ಟೊಮೆಟೊ - 1 (ಸಣ್ಣಗೆ ಕತ್ತರಿಸಿದ್ದು)

  • ಹಸಿ ಮೆಣಸಿನಕಾಯಿ-1 (ಸಣ್ಣಗೆ ಕತ್ತರಿಸಿದ)

  • ಉಪ್ಪು- ರುಚಿಗೆ ತಕ್ಕಷ್ಟು

  • ನೀರು- ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ...

  • ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಸಿ. ನೀರು ಕುದಿಯಲು ಶುರುವಾದಾಗ ಈರುಳ್ಳಿ, ಕ್ಯಾರೆಟ್, ಕಾರ್ನ್, ಟೊಮೆಟೊ, ಕ್ಯಾಪ್ಸಿಕಂ, ಹಸಿ ಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಸ್ವಲ್ಪ ಮ್ಯಾಗಿ ಮಸಾಲೆಯನ್ನು ಹಾಕಿ ಕುದಿಯಲು ಬಿಡಿ.

  • ತರಕಾರಿ ಬೇಯುತ್ತಿದ್ದಂತೆ ಮ್ಯಾಗಿ ಹಾಗೂ ಉಳಿದ ಮ್ಯಾಗಿ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸೂಪ್ ನಂತೆ ಮ್ಯಾಗಿ ತಿನ್ನಲು ಬಯಸಿದ್ರೆ ಸ್ವಲ್ಪ ನೀರಿರುವಾಗ್ಲೇ ಗ್ಯಾಸ್ ಆರಿಸಿ. ಇದೀಗ ರುಚಿಕರವಾದ ಕಾರ್ನ್ ಮ್ಯಾಗಿ ಸವಿಯಲು ಸಿದ್ಧ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಸಂಪುಟದಲ್ಲಿ ಅಹಿಂದಕ್ಕೆ ಆದ್ಯತೆ: ಯಾವ ಸಮುದಾಯಕ್ಕೆ ಎಷ್ಟು ಸಚಿವ ಸ್ಥಾನ? ಇಲ್ಲಿದೆ ಸಂಕ್ಷಿಪ್ತ ವಿವರ

ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರ್ಥಿಕ ಸಲಹೆಗಾರರಾಗಿ ಎಲ್.ಕೆ ಅತೀಕ್ ನೇಮಕ!

Iran-US War: ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ; ಒಬ್ಬ ಭಾರತೀಯ ಸಾವು!

ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ; ಜಿ ಪರಮೇಶ್ವರ ಉಪಮುಖ್ಯಮಂತ್ರಿ

DK Shivakumar and cabinet swearing-in LIVE updates | ಕರ್ನಾಟಕ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಹಾಗೂ 13 ಸಚಿವರು ಪ್ರಮಾಣವಚನ ಸ್ವೀಕಾರ!

SCROLL FOR NEXT