ಇತ್ತೀಚೆಗೆ ಗುರಗಾಂವ್ನಲ್ಲಿ 100ನೇ ಮಳಿಗೆ ಆರಂಭಿಸಿರುವ ಗೀತಾಂಜಲಿ ಜ್ಯುವೆಲ್ಸ್ ಇದೇ ಖುಷಿಯಲ್ಲಿ ತನ್ನ ಗ್ರಾಹಕರಿಗೆ 'ಸೌ ಕಾ ಸೌಭಾಗ್ಯ' ಯೋಜನೆ ಪ್ರಕಟಿಸಿದೆ. ಯೋಜನೆ ಶೇ. 100ರವರೆಗೆ ಕ್ಯಾಶ್ಬ್ಯಾಕ್ ಆಫರ್, ಲಕ್ಕಿ ಡ್ರಾ, ಖಚಿತ ಬಹುಮಾನ ಮೊದಲಾದ ಹಲವು ಆಕರ್ಷಣೆಗಳನ್ನು ಒಳಗೊಂಡಿದೆ. ಮಾಹಿತಿಗೆ: 9342483454.