ನಮಗೇನೋ ರೋಗ ಬರುತ್ತೆ. ಡಾಕ್ಟರ್ ಹತ್ತಿರ ಹೋಗ್ತೀವಿ. ಅವರು ಔಷಧಿನೂ ಕೊಡ್ತಾರೆ. ಹುಷಾರಾದ ಹಾಗೆ ಅನ್ಸುತ್ತೆ. ಆದರೆ, ಮತ್ತೆ ಮರುಕಳಿಸುತ್ತೆ. ಡಾಕ್ಟರ್‌ಗೆ ಬಯ್ಯಬೇಕೋ ಅಥವಾ ನಮ್ಮ ನಸೀಬನ್ನು ಶಪಿಸಿಕೊಳ್ಳಬೇಕೋ ಗೊತ್ತಾಗಲ್ಲ.
ಸಾಮಾನ್ಯವಾಗಿ ಹೀಗೇಕೆ ಆಗುತ್ತೆ? ನಾವು ನಮ್ಮ ಸಮಸ್ಯೆಗಳನ್ನು ಸ್ಪಷ್ಟವಾಗಿ ವೈದ್ಯರ ಬಳಿ ನಿವೇದಿಸಿಕೊಳ್ಳುವುದಿಲ್ಲ. ಅದು ಆಗಿದೆ, ಹೀಗಾಯ್ತು ಎಂದು ಹೇಳುತ್ತೇವೆಯೇ ಹೊರತು ಆಸುಪಾಸಿಗೆ ನಾವೇನು ತಿಂದಿದ್ವಿ, ಬಿಟ್ಟಿದ್ವಿ ಎನ್ನುವಂಥ ವಿವರಗಳನ್ನು ಹೇಳುವುದೇ ಇಲ್ಲ. ಹಾಗಾದ್ರೆ ಡಾಕ್ಟರ್ ಹತ್ತಿರ ಹೋದಾಗ ಏನೇನ್ ಹೇಳ್ಬೇಕೆಂಬುದನ್ನು ಇಲ್ ಕೇಳಿ...
ಮಾಮೂಲಿ ಎಂದೆನಿಸಿದರೂ ನಿಮಗಾಗುವ ತೊಂದರೆಗಳನ್ನು ಹೇಳಿ.
ತೊಂದರೆ ಯಾವಾಗ ಆರಂಭವಾಯಿತು? ಹೇಗೆ ಉಲ್ಬಣಗೊಂಡಿತು ಎಂಬುದನ್ನು ವಿವರಿಸಿ.
ವೈದ್ಯರು ಕೇಳುವ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸಿ.
ಮುಟ್ಟು, ಲೈಂಗಿಕ ಕ್ರಿಯೆ ಮುಂತಾದವುಗಳ ಬಗ್ಗೆ ಹೇಳಲು ಹಿಂದುಮುಂದು ನೋಡಬೇಡಿ.
ಮೊದಲು ಉಪಯೋಗಿಸಿದ ಚಿಕಿತ್ಸೆ, ಅಡ್ಡ ಪರಿಣಾಮಗಳನ್ನು ತಿಳಿಸಿ. <
ರು ಔಷಧಿನೂ ಕೊಡ್ತಾರೆ. ಹುಷಾರಾದ ಹಾಗೆ ಅನ್ಸುತ್ತೆ. ಆದರೆ, ಮತ್ತೆ ಮರುಕಳಿಸುತ್ತೆ. ಡಾಕ್ಟರ್‌ಗೆ ಬಯ್ಯಬೇಕೋ ಅಥವಾ ನಮ್ಮ ನಸೀಬನ್ನು ಶಪಿಸಿಕೊಳ್ಳಬೇಕೋ ಗೊತ್ತಾಗಲ್ಲ.
ಸಾಮಾನ್ಯವಾಗಿ ಹೀಗೇಕೆ ಆಗುತ್ತೆ? ನಾವು ನಮ್ಮ ಸಮಸ್ಯೆಗಳನ್ನು ಸ್ಪಷ್ಟವಾಗಿ ವೈದ್ಯರ ಬಳಿ ನಿವೇದಿಸಿಕೊಳ್ಳುವುದಿಲ್ಲ. ಅದು ಆಗಿದೆ, ಹೀಗಾಯ್ತು ಎಂದು ಹೇಳುತ್ತೇವೆಯೇ ಹೊರತು ಆಸುಪಾಸಿಗೆ ನಾವೇನು ತಿಂದಿದ್ವಿ, ಬಿಟ್ಟಿದ್ವಿ ಎನ್ನುವಂಥ ವಿವರಗಳನ್ನು ಹೇಳುವುದೇ ಇಲ್ಲ. ಹಾಗಾದ್ರೆ ಡಾಕ್ಟರ್ ಹತ್ತಿರ ಹೋದಾಗ ಏನೇನ್ ಹೇಳ್ಬೇಕೆಂಬುದನ್ನು ಇಲ್ ಕೇಳಿ...
- ಮಾಮೂಲಿ ಎಂದೆನಿಸಿದರೂ ನಿಮಗಾಗುವ ತೊಂದರೆಗಳನ್ನು ಹೇಳಿ.
- ತೊಂದರೆ ಯಾವಾಗ ಆರಂಭವಾಯಿತು? ಹೇಗೆ ಉಲ್ಬಣಗೊಂಡಿತು ಎಂಬುದನ್ನು ವಿವರಿಸಿ.
- ವೈದ್ಯರು ಕೇಳುವ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸಿ.
- ಮುಟ್ಟು, ಲೈಂಗಿಕ ಕ್ರಿಯೆ ಮುಂತಾದವುಗಳ ಬಗ್ಗೆ ಹೇಳಲು ಹಿಂದುಮುಂದು ನೋಡಬೇಡಿ.
- ಮೊದಲು ಉಪಯೋಗಿಸಿದ ಚಿಕಿತ್ಸೆ, ಅಡ್ಡ ಪರಿಣಾಮಗಳನ್ನು ತಿಳಿಸಿ.