ಮನಸ್ಸು, ಆಹಾರ, ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದುಗರು ಮೈಮನ ಪುರವಣಿಗೆ ಬರೆದು ಕಳುಹಿಸಬಹುದು. ಬರವಣಿಗೆ ರೂಪದಲ್ಲಿ ಅಥವಾ ಇ ಮೇಲ್: by2coffe@gmail.com ಗೆ ಲೇಖನಗಳನ್ನು ಕಳುಹಿಸಬಹುದು. ಲೇಖನಕ್ಕೆ ಉತ್ತಮವಾದ ಫೋಟೋಗಳು ಇದ್ದರೆ ಚೆನ್ನ. ನಮ್ಮ ವಿಳಾಸ, ಮೈಮನ ವಿಭಾಗ, ಕನ್ನಡಪ್ರಭ, ಕ್ವೀನ್ಸ್ ರಸ್ತೆ ನಂ.1, ಬೆಂಗಳೂರು- 560001