ಆರೋಗ್ಯ-ಜೀವನಶೈಲಿ

ಲೈಪೋಸಕ್ಷನ್‌ನಿಂದ ಲೈಫ್ ಸಕ್ಸಸ್

ದಪ್ಪಗಿದ್ದೀರಿ ಎಂದು ಕೀಳರಿಮೆ ಬೇಡ. ಲೈಪೋಸಕ್ಷನ್ ಸರ್ಜರಿಯಿಂದ ಬರ್ಜರಿ ಕೊಬ್ಬಿನಾಂಶ ಹೊರ ತೆಗೆಯಬಹುದು. ನಿಮ್ಮ ಬಾಡಿಗೊಂದು ಶೇಪ್ ನೀಡಬಹುದು.

ದಪ್ಪಗಿದ್ದೀರಿ ಎಂದು ಕೀಳರಿಮೆ ಬೇಡ. ಲೈಪೋಸಕ್ಷನ್ ಸರ್ಜರಿಯಿಂದ ಬರ್ಜರಿ ಕೊಬ್ಬಿನಾಂಶ ಹೊರ ತೆಗೆಯಬಹುದು. ನಿಮ್ಮ ಬಾಡಿಗೊಂದು ಶೇಪ್ ನೀಡಬಹುದು.

ಆಕರ್ಷಕ ರೂಪ ಯಾರ ಸ್ವತ್ತೂ ಅಲ್ಲ. ಆದರೆ ಬೊಜ್ಜು, ದಪ್ಪ ತುಟಿ, ಕಣ್ಣಿನ ಕೇಳಗಿನ ಚೀಲ ಉಬ್ಬುವುದು, ದಪ್ಪ ತೊಡೆ, ಕೈ ತೋಳು, ಅತಿ ಗಾತ್ರದ ಸೊಂಟ ಮತ್ತು ಹೊಟೆ...ಹೀಗೆ ಒಟ್ಟಿನಲ್ಲಿ ಯಾವುದಾದರೊಂದು ವಿರೂಪಕ್ಕೆ ದೇಹ ಒಡ್ಡಿಕೊಂಡಾಗ ಆಗುವ ಕಸಿವಿಸಿ ಅಷ್ಟಿಷ್ಟಲ್ಲ. ದೇಹ ಸ್ಥೂಲವಾಗಿದ್ದರೆ ಬೊಜ್ಜಿದೆ ಎನ್ನುತ್ತಾರೆ. ಆದರೆ, ನಿಜವಾಗಿ ದೇಹದ ತೂಕಕ್ಕೆ ಶೇ.35ರಷ್ಟು ತೂಕವನ್ನು ವ್ಯಕ್ತಿ ಹೆಚ್ಚು ಪಡೆದುಕೊಂದಲ್ಲಿ ಮಾತ್ರ ಅದನ್ನು ಬೊಜ್ಜೆನ್ನಬಹುದು.
ಆರೋಗ್ಯವಂತ ಮನುಷ್ಯನ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುವ ಸ್ಥಿರವಾದ ದೇಹದ ತೂಕ ಪಡೆಯುವುದು ಸುಲಭವಲ್ಲ. ಶಕ್ತಿಯ ಉತ್ಪಾದನೆ ಮತ್ತು ಅದನ್ನು ವ್ಯಯಿಸುವ ನಡುವಿನ ಸಂತುಲನ ಸರಿಯಾಗಿದ್ದರೆ ಮಾತ್ರ ಅದು ಆರೋಗ್ಯವಂತ ದೇಹ ಎನ್ನಬಹುದು.

ಬೊಜ್ಜಿಗೇನು ಕಾರಣಗಳು?

  • ವಂಶವಾಹಿನಿ
  • ದೇಹದ ಶಕ್ತಿಯ ಉತ್ಪಾದನೆ ಮತ್ತು ಅದರ ವ್ಯಯದಲ್ಲಿ ವ್ಯತ್ಯಾಸವಾದಾಗ.
  • ಮಾನಸಿಕ ಒತ್ತಡ, ಖಿನ್ನತೆ ಮತ್ತು ಥೈರಾಯಿಡ್ ಸಮಸ್ಯೆಗಳು
  • ಸೇವಿಸುವ ಆಹಾರ
  • ಸೋಮಾರಿತನ, ದಿನಚರಿ, ಆಧುನಿಕ ಸವಲತ್ತುಗಳು ಅಥವಾ ಜೀವನ ಶೈಲಿ
  • ಅಂಕುಡೊಂಕಿದ್ದರೂ ಸರಿಪಡಿಸಬಹುದು
ಪರಿಣತರು ಬೇಕು
ಲೈಪೋಸಕ್ಷನ್ ಸರ್ಜರಿ ಹೇಗೆ?
- ಡಾ. ಅರವಿಂದ ದೇಸಾಯಿ,
ಕಾಸ್ಮೆಟಿಕ್ ವೈದ್ಯ, ಡಾ. ಪಿ. ಆರ್. ದೇಸಾಯಿ ಆಸ್ಪತ್ರೆ,
ಬೆಂಗಳೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!