ಆರೋಗ್ಯ-ಜೀವನಶೈಲಿ

ಆರೋಸ್ಕೋಪ್ ಅಂದ್ರೆ...

ಕಿವಿ ಪರೀಕ್ಷೆಗೆ ಉಪಯೋಗಿಸುವ ಸಾಧನವನ್ನು ಆರೋಸ್ಕೋಪ್ ಎನ್ನುತ್ತಾರೆ. ಹೊರಕಿವಿ, ಮಧ್ಯಕಿವಿಯಲ್ಲಿಯ ಪರದೆಯನ್ನು ಸ್ಪಷ್ಟವಾಗಿ ನೋಡಲು ಇದರಿಂದ ಸಾಧ್ಯ. ಸಾಧಾರಣವಾಗಿ ಉಪಯೋಗಿಸುವ ಟಾರ್ಚ್‌ನಿಂದ ಕಿವಿ ಪರೀಕ್ಷಿಸಲು ಸಾಧ್ಯವಿಲ್ಲದ ಕಾರಣ ಈ ಸಾಧನವನ್ನು ಬಳಸುತ್ತಾರೆ.

ಆಫ್ಥಾಲ್ಮೋಸ್ಕೋಪ್ ಅಂದ್ರೆ...
ಕಣ್ಣಿನ ಒಳ ಭಾಗದ ಆಪ್ಟಿಕ್ ನರ್ವ್ ಹಾಗೂ ಇತರೆ ಭಾಗಗಳನ್ನು ನೋಡಲು ಈ ಸಾಧನವನ್ನು ಬಳಸಲಾಗುತ್ತದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಮುಂತಾದ ರೋಗವಿರುವವರಲ್ಲಿ ನರಗಳು ತುಸು ವ್ಯತ್ಯಾಸ ಹೊಂದಿರುತ್ತದೆ. ಇದರಿಂದ ಮುಂದೆ ಉಂಟಾಗಬಹುದಾದ ಕುರುಡನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಈ ಸಾಧನ ಸಹಕಾರಿ. ಇದರಲ್ಲಿ ಸಮಸ್ಯೆಯನ್ನು ಪತ್ತೆ ಹಚ್ಚುವಂಥ ಮಸೂರವಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!

ಜ್ಞಾನೇಶ್ ಕುಮಾರ್, ಪ್ರಧಾನಿ ಮೋದಿ ಇಬ್ಬರೂ ಮನೆಗೆ ಹೋಗುತ್ತಾರೆ, ನಂತರ ಪ್ರಜಾಪ್ರಭುತ್ವದ ದುರಸ್ತಿ: ರಾಹುಲ್ ಗಾಂಧಿ

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?