ಮುಖವನ್ನು ದಿನಕ್ಕೆರಡು ಬಾರಿ ಶುಭ್ರಗೊಳಿಸಿಕೊಳ್ಳಿ. ಪ್ರತಿದಿನ ಮಾಯಿಸ್ಚರೈಸರ್ ಬಳಸಿ. ಬಿಸಿಲಿಗೆ ಹೋಗುವಾಗ ಟೋಪಿ, ಸನ್‌ಗ್ಲಾಸ್ ಬಳಸಲು ಮರೆಯದಿರಿ. ಪ್ರತಿದಿನ ಸನ್‌ಸ್ಕ್ರೀನ್ ಲೋಷನ್ ಬಳಸಿ. ತಲೆಹೊಟ್ಟು ಸಮಸ್ಯೆಗೆ ಚರ್ಮತಜ್ಞರಿಂದ ಚಿಕಿತ್ಸೆ ಪಡೆಯಿರಿ. ಎರಡು ತಿಂಗಳಿಗೊಮ್ಮೆ ಹೇರ್‌ಕಟ್ ಮಾಡಿಸಿ. ತಿಂಗಳಿಗೊಮ್ಮೆ ಮೆನಿಕ್ಯೂರ್ ಮಾಡಿಸಿ. ರೆಟಿನೋಲ್ ಕ್ರೀಮ್ ಬಳಸಿ. ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ವಿಟಮಿನ್‌ಯುಕ್ತ ಆಹಾರ ಸೇವಿಸಿ. ಉತ್ತಮವಾದ ಟೂತ್‌ಪೇಸ್ಟ್ ಬಳಸಿ. ವರ್ಷಕ್ಕೆರಡು ಬಾರಿ ದಂತವೈದ್ಯರಲ್ಲಿ ಪರೀಕ್ಷಿಸಿ. ಮನೆಯಲ್ಲಿ ಬಳಸುವ ಪದಾರ್ಥಗಳಿಂದ ಉತ್ಪಾದಿಸಿದ ಉತ್ಪನ್ನಗಳ ಬಳಕೆ. ತುಟಿಗಳ ಸಂರಕ್ಷಣೆಗೆ ಲಿಪ್ ಬಾಮ್ ಹಚ್ಚುತ್ತಿರಿ. ಮುಖಕ್ಕೆ ಅಗತ್ಯವಾದ ವ್ಯಾಯಾಮ ನೀಡಿ ಸುಕ್ಕು ನಿವಾರಣೆ ಮಾಡಿಕೊಳ್ಳಿ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics