ಸೋತು ಸೋರೆಕಾಯಿಯಾಗಬೇಕೇ?
ನೀವು ತುಂಬಾ ದಪ್ಪಗಿದ್ದೀರಾ? ತೂಕ ಕಡಿಮೆಗೊಳಿಸಲು ಇಲ್ಲದ ಸಾಹಸವನ್ನೆಲ್ಲ ಮಾಡುತ್ತಿದ್ದೀರಾ?
ನೀವು ತುಂಬಾ ದಪ್ಪಗಿದ್ದೀರಾ? ತೂಕ ಕಡಿಮೆಗೊಳಿಸಲು ಇಲ್ಲದ ಸಾಹಸವನ್ನೆಲ್ಲ ಮಾಡುತ್ತಿದ್ದೀರಾ? ಪ್ರತಿದಿನ ಬೆಳಿಗ್ಗೆ ಎದ್ದೊಡನೆ ಒಂದು ಲೋಟ ಸೋರೆಕಾಯಿ ಜ್ಯೂಸ್ ಕುಡಿದು ನೋಡಿ. ತೂಕ ಇಳಿಸುವ ಚಮತ್ಕಾರದಿಂದಲೇ ಆಯುರ್ವೇದದಲ್ಲಿ ಹೆಚ್ಚಿನ ಸ್ಥಾನ ಪಡೆದಿರುವ ಸೋರೆಯಲ್ಲಿ ನಾರಿನಂಶ ಹೆಚ್ಚಿದ್ದು, ಕ್ಯಾಲೋರಿ ಕಡಿಮೆ ಇರುತ್ತದೆ. ಹೀಗಾಗಿ ಜೀರ್ಣಕ್ರಿಯೆಗೆ ಕೂಡಾ ಇದು ಸಹಾಯಕವಾಗಿರುತ್ತದೆ. ನಿಂಬೆಯೊಂದಿಗೆ ಮಿಕ್ಸ್ ಮಾಡಿದರೆ ಮೂತ್ರಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.