ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಚಿಕಿತ್ಸೆಗೂ ಇಎಂಐ

ಮನೆಗೆ ಬೇಕಾದ ವಸ್ತುಗಳನ್ನು ಇಎಂಐ ಕೊಟ್ಟು ತಂದು ಬಿಡಬಹುದು. ತಾರದಿದ್ದರೂ ಬದುಕ್ಲಿಕ್ಕೆ

ಮನೆಗೆ ಬೇಕಾದ ವಸ್ತುಗಳನ್ನು ಇಎಂಐ ಕೊಟ್ಟು ತಂದು ಬಿಡಬಹುದು. ತಾರದಿದ್ದರೂ ಬದುಕ್ಲಿಕ್ಕೆ ತೊಂದರೆಯಿಲ್ಲ. ಆದರೆ, ಮನುಷ್ಯನಿಗೆ ಕಾಯಿಲೆ ಬಂದಾಗ ಮಾತ್ರ ದುಡ್ಡಿಲ್ಲದವರ ಪರದಾಟ ಹೇಳತೀರದು.

ಆಗಲೂ ತುರ್ತು ಚಿಕಿತ್ಸೆ ಪಡೆಯಲು ಇಂಥದ್ದೇ ಇಎಂಐ ಇರಬಾರದಾ ಎನಿಸುವುದುಂಟು. ಸಂತೋಷವೆಂದರೆ ವೈದ್ಯಕೀಯ ಚಿಕಿತ್ಸೆಯನ್ನೂ ಇಎಂಐ ಮೂಲಕ ತೀರಿಸಲು ವೈದ್ಯಕೀಯ ಉಪಕರಣ ಸಂಸ್ಥೆಯೊಂದು ಮುಂದಾಗಿದೆ.

ಬಡವರ ಸ್ನೇಹಿಯಾದ ಇಂಥದ್ದೊಂದು ಯೋಜನೆಗೆ ವೈದ್ಯಕೀಯ ಸಾಧನಗಳ ಕಂಪನಿಯೊಂದು 'ಬ್ಯಾಕ್ ಟು ಲೈಫ್‌' ಅಭಿಯಾನ ಕೈಗೊಂಡಿದೆ.

ಇದರ ಸಹಾಯದಿಂದಲೇ ಬಾಲ್ಯದಿಂದಲೂ ಸ್ಕೋಲಿಯಾಸಿಸ್ ಎಂಬ ಬೆನ್ನೆಲುಬು ಸಮಸ್ಯೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಯೊಬ್ಬಳಿಗೆ ಮರುಜನ್ಮ ಬಂದಿದೆ.

ಎದ್ದು ನಿಲ್ಲಲೂ ಆಗದಂಥ ಸಂಕಷ್ಟವನ್ನು ಎದುರಿಸುತ್ತಿದ್ದ ಗದಗದ ಅನೂಷ್ಕಾ ಚಿಕ್ಕೊಪ್ಪಡ್ ತಂದೆ ರಾಮಪ್ಪ ಕೆಎಸ್‌ಆರ್‌ಟಿಸಿಯಲ್ಲಿ ಕಂಡಕ್ಟರ್, ಮಿಲ್ಲರ್ಸ್ ರೋಡ್‌ನ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೈನ್ ಕೇರ್ ಆ್ಯಂಡ್ ರಿಸರ್ಚ್‌ನಲ್ಲಿ ದಾಖಲಾದ ಮಗಳ ಚಿಕಿತ್ಸೆಗೆ ರು.2 ಲಕ್ಷ ಹೊಂದಿಸೋದು ಸುಲಭವಾಗಿರಲಿಲ್ಲ.

ಮಗಳನ್ನು ನೋಡಿದರೆ ಸಂಕಟವಾಗುತ್ತಿದ್ದ ಅನೂಷ್ಖಾ ತಂದೆಗೆ ಬ್ಯಾಕ್ ಟು ಲೈಫ್ ಅಭಿಯಾನದ ನೆರವಿನಿಂದ ಫ್ಯೂಷನ್ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸ್ಪೈನಲ್ ಇಂಪ್ಲಾಂಡ್‌ಗಳಿಗೆ ಈ ಯೋಜನೆ ಸಹಕರಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!