ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಅತಿ ಹೆಚ್ಚು ತಿನ್ನುವುದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ

ಅತಿಯಾಗಿ ತಿನ್ನುವುದು ಕೇವಲ ಬೊಜ್ಜು ಹೆಚಾಚಗಲು ಕಾರಣವಲ್ಲದೇ ಮಾನಸಿಕ ಖಿನ್ನತೆಗೂ ದಾರಿ ಮಾಡಿಕೊಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ...

ಸಾಂದರ್ಭಿಕ ಚಿತ್ರ
Shilpa D
Updated On : 22 Dec 2015, 11:59 am

ವಾಷಿಂಗ್ಟನ್: ಮಿತವಿಲ್ಲದೇ ಅತಿಯಾಗಿ ತಿನ್ನುವುದು ಕೇವಲ ಬೊಜ್ಜು ಹೆಚಾಚಗಲು ಕಾರಣವಲ್ಲದೇ ಮಾನಸಿಕ ಖಿನ್ನತೆಗೂ ದಾರಿ ಮಾಡಿಕೊಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ವಾಷಿಂಗ್ಟನ್ ನ ಯಾಲೆ ವಿಶ್ವವಿದ್ಯಾನಿಲಯ ಇಲಿಗಳ ಮೇಲೆ ನಡೆಸಿದ ಅಧ್ಯಯನದಿಂದ ಇದು ಸಾಬೀತಾಗಿದೆ. ಅತಿ ಹೆಚ್ಚು ಆಹಾರ ಸೇವಿಸಿದ ಇಲಿಗಳು ಖಿನ್ನತೆಯಿಂದ ಬಳಲುತ್ತಿರುವುದು ಸಾಬೀತಾಗಿದೆ.

ಅತಿಯಾದ ಬೊಜ್ಜು ಆತಂಕವನ್ನು ಹೆಚ್ಚು ಮಾಡುವುದಲ್ಲದೇ ಚಯಾಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಿ, ಟೈಪ್-2 ಮಧುಮೇಹಕ್ಕೆ ಕಾರಣವಾಗುತ್ತದೆ.

ಹೀಗಾಗಿ ನಾವು ತಿನ್ನು ಆಹಾರ ಹಿತಮಿತವಾಗಿದ್ದರೇ ಒಳ್ಳೆಯದು ಎಂಬುದನ್ನು ಸಂಶೋಧನೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement