ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಶೇಕಡಾ ೭೦ ಭಾರತೀಯರು ಅರೋಗ್ಯ ವಿಮೆ ಹೊಂದಿಲ್ಲ: ಅಧ್ಯಯನ

ಭಾರತದ ೭೦% ಜನಸಂಖ್ಯೆಗೆ ಅರೋಗ್ಯ ವಿಮೆ ಇಲ್ಲ ಹಾಗೂ ಜಾಗತಿಕ ಮಾಪನದ ಪ್ರಕಾರ

ನವದೆಹಲಿ: ಭಾರತದ ೭೦% ಜನಸಂಖ್ಯೆಗೆ ಅರೋಗ್ಯ ವಿಮೆ ಇಲ್ಲ ಹಾಗೂ ಜಾಗತಿಕ ಮಾಪನದ ಪ್ರಕಾರ ದೇಶ ೨ ದಶಲಕ್ಷ ಬೆಡ್ಡುಗಳ ಕೊರತೆ ಅನುಭವಿಸುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ನ್ಯಾಟ್ ಹೆಲ್ತ್ ಪ್ರಸ್ತುತಪಡಿಸಿರುವ "ಆರೋಗ್ಯ ಭಾರತ ೨೦೧೫" ಅಧ್ಯಯನ ನೀಡಿರುವ ಹೇಳಿಕೆಯ ಪ್ರಕಾರ ಭಾರತಕ್ಕೆ ೩ ಟ್ರಿಲಿಯನ್ ಯುಎಸ್ ಡಾಲರ್ ಗಳ ಅಗತ್ಯ ಇದೆ ಹಾಗೂ, ೨೦೨೫ರ ವೇಳೆಗೆ ೧೫ ರಿಂಗ ೨೦ ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದೆ.

"ಖಾಸಗಿ ವಿಮೆ ವರ್ಷ ವರ್ಷ ೨೫% ಅಭಿವೃದ್ಧಿ ಹೊಂದುವ ಸಾಧ್ಯತೆ ಇದೆ ಹಾಗೂ ಇದು ಶೇಕಡಾ ೨೫ ರಷ್ಟು ಭಾರತದ ಜನಸಂಖ್ಯೆಗೆ ವಿಮೆ ಒದಗಿಸಬಹುದು ಹಾಗೆಯೇ ಸಾರ್ವಜನಿಕ ವಿಮೆ ಶೇಕಡಾ ೬೦% ಜನಸಂಖ್ಯೆಗೆ ೨೦೨೫ ರೊಳಗೆ ಆರೋಗ್ಯ ವಿಮೆ ಒದಗಿಸುವ ಸಾಧ್ಯತೆ ಇದೆ" ಎಂದಿದ್ದರೆ ನ್ಯಾಟ್ ಹೆಲ್ತ್ ನ ಮುಖ್ಯಸ್ಥ ಶಿವಿಂದರ್ ಮೋಹನ್ ಸಿಂಗ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್